ಕನ್ನಡದಲ್ಲಿ ಬ್ಲಾಗ್ ಮಾಡುತ್ತಿರುವ ಎಲ್ಲ ಕನ್ನಡಿಗರಿಗು ನನ್ನ ನಮಸ್ಕಾರಗಳು. ಇದು ನನ್ನ ಮೊದಲ ಪ್ರಯತ್ನ. ಇಲ್ಲಿ ಕನ್ನಡ ಬಳಸುತ್ತಿರುವ ಜನರನ್ನು ನೊಡಿ ಮನಸ್ಸಿಗೆ ಬಹಳ ಆನಂದವಾಯಿತು. ಕನ್ನಡದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಆಶಿಸುವವರಿಗೆ ಇದೊಂದು ಒಳ್ಳೆಯ ವೇದಿಕೆ. ಬಹಳ ಬರೆಯಬೆಕು ಎಂದು ಅಂದುಕೊಂಡಿದ್ದೇನೆ, ನೊಡೊಣ, ಎಲ್ಲಿಯವರೆಗೆ ಸಾಧ್ಯವಾದೀತು ಅಂತ..ನನ್ನ ಸರಿ ತಪ್ಪುಗಳನ್ನ ಪ್ರೀತಿಯಿಂದ ಹೇಳಿದರೆ ಖಂಡಿತವಾಗಿಯೂ ತಿದ್ದಿಕೊಳ್ಳುವ ಪ್ರಯತ್ನ ಮಾಡ್ತೀನಿ..:) ಮತ್ತೇನು ಇಲ್ಲ ಸದ್ಯಕ್ಕೆ
ನಮಸ್ತೆ